ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿದ ನಂತರವೂ ಹೈದ್ರಾಬಾದ್ ನಿಜಾಮ್ ಆಳ್ವಿಕೆಗೆ ಒಳಪಟ್ಟಿದ್ದ ನಮ್ಮ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿಜಾಮ್ ಆಳ್ವಿಕೆಯಿಂದ ಮುಕ್ತಿ ದೊರಕಿದ ದಿನ. ಧ್ವಜಾರೋಹಣ ನೇರವೇರಿಸುವ ಮೂಲಕ ಗೌರವ ಸಮರ್ಪಿಸಿ, ಈ ಭಾಗದ ಸ್ವಾತಂತ್ರ್ಯಕ್ಕೆ ಅಪಾರ ಕೊಡುಗೆ ನೀಡಿದ ಪಟೇಲ್‌ಜಿ ಅವರನ್ನು ಸ್ಮರಿಸಲಾಯಿತು.
#ಕಲ್ಯಾಣ_ಕರ್ನಾಟಕ_ಉತ್ಸವ #KalyanaKarnatakaUtsava
Tags:
News